Kotigobba 3 movie team has planned to released the teaser of the movie on Sudeep's birthday as a gift.
ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದಂದು ಕೋಟಿಗೊಬ್ಬ 3 ಸಿನಿಮಾ ತಂಡ ಭರ್ಜರಿ ಉಡುಗೊರೆ ನೀಡಲು ತಯಾರಾಗಿದೆ. ಸಿನಿಮಾದ ಟೀಸರ್‌ನ್ನು ಸೆಪ್ಟೆಂಬರ್ 2 ರಂದು ಬಿಡುಗಡೆ ಮಾಡಲು ನಿರ್ಧರಿಸಿದೆ.